ದೊಡ್ಮನೆ ಹುಡ್ಗ ಆಕ್ಷನ್ ಟೀಸರ್ - ಅಂಬರೀಶ್,ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್

by - September 20, 2016


ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡ್ಗ' ಚಿತ್ರ ಸೆಪ್ಟೆಂಬರ್ 30 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

''ಎಲ್ಲೆಡೆ 'ದೊಡ್ಮನೆ ಹುಡ್ಗ'ನ ಹವಾ ಬಲು ಜೋರು ಗುರು'' ಅಂತಿರೋವಾಗಲೇ, ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಫೈಟಿಂಗ್ ಟೀಸರ್ ಹರಿದಾಡುತ್ತಿದೆ.

ಟೀಸರ್ ಇಲ್ಲಿದೆ ನೋಡಿ :


Click here to Watch Directly on Youtube 

You May Also Like

0 comments