Doddmane Hudga Kannada Trailer 2 | Puneeth Rajkumar, Radhika Pandit, Suri, | New Kannada Movie 2016

by - September 22, 2016


ಪುನೀತ್ ರಾಜ್ ಕುಮಾರ್ ಅವರ 'ದೊಡ್ಮನೆ ಹುಡ್ಗ' ಇದೇ ತಿಂಗಳಾಂತ್ಯಕ್ಕೆ ತೆರೆ ಕಾಣುತ್ತಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಬಿರಿಯಾನಿ ಮಾರುವ ಹುಡುಗ ಆಗಿ ಕಾಣಿಸಿಕೊಂಡಿದ್ದಾರೆ, ಚಿತ್ರ ಸೆಪ್ಟೆಂಬರ್ 30 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

''ಎಲ್ಲೆಡೆ 'ದೊಡ್ಮನೆ ಹುಡ್ಗ'ನ ಹವಾ ಬಲು ಜೋರು ಗುರು'' ಅಂತಿರೋವಾಗಲೇ, ಈ ಚಿತ್ರದ ಎರಡನೇ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ನಲ್ಲಿ ಅದ್ಬುತವಾದ ಸಾಂಗ್ಸ್ , ಮೈ ಜುಮ್ ಎನಿಸುವಂತ ಸ್ಟಂಟ್ಸ್ , ಫೈಟ್ಸ್, ಅಂಬರೀಷ್ರವರ ರೆಬೆಲಿಸ್ಮ್ & ಅಪ್ಪುರವರ ಪವರ್ ಇಸಂ ಇದೆ. ದೊಡ್ಮನೆ ಹುಡ್ಗ ಅಭಿಮಾನಿಗಳಿಗೆ ಹಬ್ಬದೂಟ ಫಿಕ್ಸ್. 'ದೊಡ್ಮನೆ ಹುಡ್ಗ'ನ ಕಥೆ ಏನು ಅಂತ ಗೊತ್ತಾಗಬೇಕಾದ್ರೆ, ಸೆಪ್ಟೆಂಬರ್ 30ರ ವರೆಗೆ ಕಾಯಲೇಬೇಕು.

ಟ್ರೈಲರ್ ಇಲ್ಲಿದೆ : 




You May Also Like

0 comments