ಯಶ್ ರನ್ನು ಸಂಕಷ್ಟಕ್ಕೆ ಸಿಲುಕಿಸಿದ ಅಭಿಮಾನಿಯ ಆ ಪ್ರಶ್ನೆ..!! ಯಶ್ ಕೊಟ್ಟ ಉತ್ತರವೇನು ??

by - September 19, 2017



'55ನೇ ಬೆಂಗಳೂರು ಗಣೇಶೋತ್ಸವ'ದ ಅಂಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆದ ರಾಕಿಂಗ್ ಸ್ಟಾರ್ ಯಶ್ ಜತೆಗೆ ಆಚರಿಸುವ ವಿನೂತನ ಕಾರ್ಯಕ್ರಮ 'ಯಶಸ್ ವಿನಾಯಕ' ಸೆಪ್ಟೆಂಬರ್ 17 ರಂದು ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಯಿತು.

ಗಣೇಶೋತ್ಸವದ ಕೇಂದ್ರ ಬಿಂದು ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಡ್ಯಾನ್ಸ್ ಮೂಲಕ ವೇದಿಕೆಗೆ ಆಗಮಿಸಿ ಕಾರ್ಯಕ್ರಮದುದ್ದಕ್ಕೂ ಅಭಿಮಾನಿಗಳನ್ನು ರಂಜಿಸಿದರು. ಡಾನ್ಸ್ ಮಾಡಿದ ನಂತರ ಅಭಿಮಾನಿಗಳ ಪ್ರಶ್ನೆಗಳಿಗೆ ಯಶ್ ರವರು ಉತ್ತರಿಸಿದರು. ಈ ವೇಳೆ ಅಭಿಮಾನಿಯೊಬ್ಬರು ರಾಧಿಕಾ ಪಂಡಿತ್ ಎದುರಿಗೆ ''ನಿಮಗೆ ರಾಧಿಕಾ ಪಂಡಿತ್ ಇಷ್ಟನಾ ಅಥವಾ ಈ ಅಭಿಮಾನಿಗಳು ಇಷ್ಟನಾ'' ಎಂದು ಕೇಳುವ ಮೂಲಕ ಯಶ್ ಅವರನ್ನ ಸಂಕಷ್ಟಕ್ಕೆ ಸಿಲುಕಿಸಿದರುಅಭಿಮಾನಿ ಕೇಳಿದ ಈ ಪ್ರಶ್ನೆಯಿಂದ ಸ್ವತಃ ರಾಧಿಕಾ ಪಂಡಿತ್ ಅವರು ಕೂಡ ಒಂದು ಕ್ಷಣ ಶಾಕ್ ಆದರು. ಯಶ್ ಅವರು ಏನು ಉತ್ತರ ಕೊಡಲಿದ್ದಾರೆ ಎಂಬ ಕುತೂಹಲ ಸ್ವತಃ ರಾಧಿಕಾ ಅವರಿಗೂ ಕಾಡಿತು. ಒಂದು ಕಡೆ ಅಭಿಮಾನಿಗಳು, ಮತ್ತೊಂದೆಡೆ ಪತ್ನಿ..ಹಾಗಿದ್ರೆ, ಈ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇನಿರಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ : 





You May Also Like

0 comments