"ಹೂ ಆರ್ ಯು ಟು ಮೀ " - ಚಂದನ್ ಶೆಟ್ಟಿ ,ಶೃತಿ ಪ್ರಕಾಶ್ | ಚಂದನ್ ಶೆಟ್ಟಿಯ ಹೊಸ ಹಾಡು

by - December 22, 2017


ಚಂದನ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಶೃತಿ ಮೇಲೆ ಲವ್ ಆಗಿದೆ, ಕ್ರಷ್ ಆಗಿದೆ ಅಂತ ಹೇಳುತ್ತಲೇ ಬರುತ್ತಿದ್ದರು. ಈ ವಿಷಯವನ್ನು ಸಾಕಷ್ಟು ಬಾರಿ ಶೃತಿ ಅವರು ಬಳಿ ಕೂಡ ಚಂದನ್ ಹೇಳಿಕೊಂಡಿದ್ದಾರೆ.

ಚಂದನ್ ಶೆಟ್ಟಿ ಶೃತಿ ಮೇಲೆ ಒಂದು ಹಾಡನ್ನು ರಚಿಸಿದ್ದಾರೆ, ಇದನ್ನು ವಿಶೇಷವಾಗಿ ಶೃತಿ ಎದುರಿಗೆ ಮಾತ್ರ  ಹಾಡಿದ್ದಾರೆ. ಇದರ ಮೂಲಕ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಆ ಹಾಡು ತುಂಬ ವೈರಲ್ ಆಗಿದೆ.

ಚಂದನ್ ಶೆಟ್ಟಿ ಶೃತಿ ಗೆ ಹಾಡಿರುವ ಹಾಡನ್ನು ಇಲ್ಲಿ ಕೇಳಿ : 

You May Also Like

0 comments