­

ಯಶ್-ರಾಧಿಕಾ ನಿಶ್ಚಿತಾರ್ಥದ ಏಕ್ಸಕ್ಲೂಸಿವ್ HD ಚಿತ್ರಗಳು..!!

August 17, 2016 / BY Unknown
ನಟ ಯಶ್ ಹಾಗೂ ರಾಧಿಕಾ ನಿಶ್ಚಿತಾರ್ಥ ಇತ್ತೀಚೆ ಗೋವಾದಲ್ಲಿ ನಡೆದಿದ್ದು ತಮ್ಮಿಬ್ಬರ 5 ವರ್ಷಗಳ ಪ್ರೀತಿಯ ಬಗೆಗಿನ ಗುಟ್ಟು ರಟ್ಟು ಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜೋಡಿ, ತಮ್ಮ 5 ವರ್ಷಗಳ ಪ್ರೇಮ್ ಕಹಾನಿಯನ್ನು ಬಿಚ್ಚಿಟ್ಟಿತ್ತು. ರಾಧಿಕಾಗೆ ನಾನೇ ಫೋನ್ ಮಾಡಿ ಪ್ರಪೋಸ್ ಮಾಡಿದೆ ಎಂದು ನಟ ಯಶ್ ತಮ್ಮ ಪ್ರೀತಿಯ ಆರಂಭದ ದಿನಗಳನ್ನು ತೆರೆದಿಟ್ಟಿದ್ದಾರೆ. ನಾನು  ಅಂದು ಫೋನ್ ಮಾಡಿ ಪ್ರಪೋಸ್ ಮಾಡಿದ ರೀತಿ ರಾಧಿಕಾಗೆ ಇಷ್ಟವಾಗಿರಲಿಲ್ಲ, ನೀರಸವಾಗಿ ಪ್ರೇಮ ನಿವೇದನೆ ಮಾಡಿದೆ ಎಂಬ ಆರೋಪವನ್ನು ನಿವಾರಿಸಲು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಪ್ರಪೋಸ್...

Continue Reading